acoustic nerve
ನಾಮವಾಚಕ

(ಅಂಗರಚನಾಶಾಸ್ತ್ರ) ಶ್ರವಣನರ; ಶ್ರವಣೇಂದ್ರಿಯಗಳಿಂದ ಮತ್ತು ಅರ್ಧವೃತ್ತಾಕಾರದ ನಾಳಗಳಿಂದ ಮಿದುಳಿಗೆ ಪ್ರಚೋದನೆಗಳನ್ನು ಒಯ್ಯುವ ಹಾಗೂ ಸಂವೇದನವಾಹಕ ತಂತುಗಳನ್ನು ಹೊಂದಿರುವ ಮಿದುಳು ಕೋಶದ ನರಗಳ ಎಂಟು ಜೊತೆಗಳಲ್ಲೊಂದು.